Home
| Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for e-Governance 2011 |
- ಚಿಕ್ಕಮಗಳೂರು ಪುರಸಭೆಯು 1924 ರಲ್ಲಿ ಸ್ಥಾಪನೆಯಾಯಿತು.
- ಚಿಕ್ಕಮಗಳೂರು ಪುರಸಭೆಯು 1985 ರಲ್ಲಿ ನಗರಸಭೆಯಾಗಿ ಪರಿವರ್ತನೆಯಾಯಿತು.
- ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‌ಗಳಿದ್ದು 31 ಚುನಾಯಿತ ಸದಸ್ಯರು ಹಾಗೂ 4 ನಾಮನಿರ್ದೇಶಿತ ಸದಸ್ಯರಿರುತ್ತಾರೆ.
- 2011ರ ಜನಗಣತಿಯ ಪ್ರಕಾರ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ 118496 ಜನಸಂಖ್ಯೆಯನ್ನು ಹೊಂದಿರುತ್ತದೆ.
- 27 ಚದರ ಕಿ.ಮೀ. ವ್ಯಾಪ್ತಿ ಪ್ರದೇಶವನ್ನು ಹೊಂದಿದೆ.
A Brief Introduction to Chickmagalur C.M.C
- City Municipal Council, Chikmagalur building was constructed in the year 1913.
- The town municipal council ,chickmagalur was constituted in this building in the year 1924.
- In the year 1985 T.M.C was converted in to the City Municipal Council , Chickmagalur.
- It has 35 wards with 31 Elected Councillors and 4 Nominee Councillors.
- Chickmagalur has a population of 118496 as per 2011 Census.
- It stretches to an area of 27 Sq Kms.
"This page is maintained by :- Sri H.G Prabhakar, Commissioner, CMC, Chikmagalur"
Last updated on : 02-02-2012

